ಪಂಜುರ್ಲಿ ಪಾಡ್ದನದ ಪ್ರಕಾರ ಆದಿಯಲ್ಲಿ ಪಂಜುರ್ಲಿ ಎನ್ನುವ ಅಣ್ಣ ತಂಗಿ ಪುರುಲೆ( ಹಂದಿ ಮರಿ)ಗಳು ಸೂರ್ಯ ದೇವರ ಅಪ್ಪಣೆಯಂತೆ ಗಂಡ ಹೆಂಡಿರಾಗಿ ಸೃಷ್ಟಿ ಕ್ರಿಯೆಯಲ್ಲಿ ತೊಡಗುತ್ತಾರೆ. ಇದು ಆದಿ ಕಲ್ಪನೆ.
ವೈಷ್ಣವ ಧರ್ಮದ ವರಾಹವತಾರ ಮತ್ತು ತುಳುವರ ಪಂಜುರ್ಲಿ ಒಂದು ಮೂಲದವುಗಳಲ್ಲ. ವರಹವತಾರ ವಿಷ್ಣು ತಾಳಿದ್ದು ವೇದಗಳ ಮೇಲೆತ್ತುವುದಕ್ಕೆ.
ಆದರೆ ಪಂಜುರ್ಲಿ ವೇದಗಳಿಗಿಂತಲೂ ಮೊದಲೇ ಇದ್ದ ಸೃಷ್ಟಿಯ ಕಲ್ಪನೆ.
No comments:
Post a Comment