ಕರ್ನಾಟಕ ಇತಿಹಾಸ ಅಕಾದೆಮಿಯಿಂದ ದಿನಾಂಕ 1ಮತ್ತು 2ರ ಮಾರ್ಚಿ ತಿಂಗಳಲ್ಲಿ ಕಾಸರಗೋಡು ಮತ್ತು ಉಡುಪಿಯ ಸಂತ ಮೇರಿ ದ್ವೀಪ ಅಥವಾ ತೆಂಗಿನ ತೋಟ (Coconut garden) ಭೇಟಿ ನೀಡಿದ ಸಂದರ್ಭ.
| Towards St. Mary island |
| island original name Malpe |
| ಗಜಪ್ಷ್ದಷ್ಟಾಕಾರದ ಮದೂರು ದೇವಸ್ಥಾನ |
| ಕಾಸರಗೋಡಿನಲ್ಲಿ ಇರುವ ಮಂ ಜೇಶ್ವರ ಗೋವಿಂದ ಪೈ ಅವರ ನಿವಾಸ: ಈಗ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರಕಾರದ ಸಪತ್ತು. |
| ಬುರುಜು ಮೇಲೆ ಹತ್ತುವುದು ಹೀಗೆ |
| ಕೇರಳೀಯರು ಕಸಿದ ಬೇಕಲ್ ಕೋಟೆಯ ಬುರುಜು ಮೇಲೆ . ಅದನ್ಳನು ಕಟ್ದಿಟಿದ ಕೆಳದಿಯ ನಾಯಕರನ್ನು ನೆನೆಯುತ್ತಾ ಕರ್ನಾಟಕ ಇತಿಹಾಸ ಅಕಾದೆಮಿಯ ಸದಸ್ಸರು |
| ರಾಷ್ಟ್ರ ಕವಿ ಗೋವಿಂದ ಪೈ ಅವರ ನಿವಾಸದ ಮುಂದೆ ಕರ್ನಾಟಕ ಇತಿಹಾಸ ಅಕಾದೆಮಿ ಸದಸ್ಯರು. |
No comments:
Post a Comment