ಕೋನಾರ್ಕ
ನಮ್ಮ ಚಿತ್ತ ಎಲ್ಲಿದ್ದರೇನು?
ಅರ್ಕನ ಚಿತ್ತ ನಮ್ಮತ್ತ
ಯಾವ ಕೋನದಲ್ಲಿ ನಿಂತರೂ
ಅರ್ಕ ಕಣ್ಣು ನಮ್ಮತ್ತ
| ಇದು ನನ್ನ ಮನೆಯ ಬೆಂಗಳೂರಿನ ಮನೆಯ ಒಳಗಿನಿಂದ ತೆಗೆದ ಫೋಟೋ ಕಳೆದ ಯುಗಾದಿಯಲ್ಲಿ ನನಗೆ ಶುಭ ಕೋರಿದ ಭಂ |
| ಕಪ್ಪು ಬಾನಿನಲ್ಲಿ ಚಂದಿರನ ಸೊಗಸು ಕತ್ತಲೆಯಲ್ಲಿಯೇ ಬೆಳಗ ಬಲ್ಲ ಚಂದ್ರ ಕತ್ತಲೆಯನ್ನೂ ಅಟ್ಟ ಬಲ್ಲ ಆಸ್ಟ್ರೇಲಿಯಾದ ಬಾನಿನಲ್ಲಿ ಕಾಣುವುದು ಅದೇ ಚಂದಿರ ಅದೇ ಸೂರ್ಯ |
| ಇದು ಆ |
| ಸೂರ್ಯಾಗಮನಕ್ಕೆ ಬಾನಂಗಳದಲ್ಲಿ ಸಂಭ್ರಮ |
| ಅದೋ ಬರುತ್ತಿದ್ದಾನೆ ಅರ್ಕ ಆಸ್ಟ್ರೇಲಿಯಾದ ಕಡಲ ಅಡಿಯಿಂದ ಕತ್ತೆತ್ತಿ ಮೊಗವೆತ್ತಿ ಅಂಜುತ್ತಾ ಅಳುಕುತ್ತಾ ಬರುವ ಬಾಲ ರವಿಯ ಪರಿ ನೋಡಿ |
| ಇಡಿಯ ಕಡಲು ರೋಮಾಮಂಚನ ಗೊಳ್ಳುವ ಆನಂದ ... |
| Blue ocean &blue sky |
No comments:
Post a Comment