Wednesday, November 12, 2014

TULUVA'S ORIGINAL ABODE 'ADI ALADE ': TRADATION AND TRANCFORMATION /



ತುಳುವರ ಮೂಲತಾನ ಆದಿ ಆಲಡೆ :ಪರಂಪರೆ ಮತ್ತು ಪರಿವರ್ತನೆ

 (ತುಳುವರ  ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ ಎನ್ನುವ  ಡಾಕ್ಟರೇಟ್ ನಿಬಂಧದಲ್ಲಿ  ಒಳಗೊಂಡಿರುವ ವಿಷಯಗಳು ಅದರ ಪರಿವಿಡಿಯಲ್ಲಿ ಇದೆ.  ನನ್ನ  ಬ್ಲಾಗ್ ನಲ್ಲಿ  ಈ ಪುಟದಲ್ಲಿ    ಆ ಪರಿವಿಡಿಯನ್ನು ಲಗತ್ತಿಸಿದ್ದೇನೆ. ತುಳುನಾಡಿನ ಭೂತಾರಾಧನೆಯ ಬಗ್ಗೆ ಮತ್ತು ಆದಿ ಕಾಳದ ತುಳುವರ ಬಗ್ಗೆ ಅಧ್ಯಯನ ಮಾಹಿತಿ ಇಲ್ಲಿದೆ. ಕೃತಿಯನ್ನು ಓದಿದವರು ಮುಕ್ತವಾಗಿ ಚರ್ಚಿಸಬಹುದು) 




ಅಧ್ಯಾಯ 1 ಅಧ್ಯಯನದ ಉದ್ದೇಶ, ವ್ಯಾಪ್ತಿ, ಸ್ವರೂಪ

ಅಧ್ಯಾಯ 2 ಆದಿ ಮೂಲತಾನ - ಆದಿ ಆಲಡೆ

ಮೂಲತಾನ ಆದಿ ಆಲಡೆಯ ಪರಿಕಲ್ಪನೆ, -ಆದಿ ಆಲಡೆ ತುಳುವರ ಆದಿ ಮೂಲತಾನ, -ಹುಟ್ಟಿನ ಚಿತ್ತೇರಿ ಪರಿಕಲ್ಪನೆ, -ಆಲಡೆ ಪದದ ವ್ಯುತ್ಪತ್ತಿ, -ಆಲಡೆಯ ನೀರ್ ಗುಂಡಿಗಳು, -ಆದಿ ಆಲಡೆಯ ಮೂಲ ಪರಿಸರ, -ಮೂಲತಾನದ ಚಲನೆ, -ನಾಗಬನಗಳ ಪರಿವರ್ತನೆ, -ಆಲದ ಬೆರ್ಮೆರ್-ಶಾಸನಗಳಲ್ಲಿ ಮೂಲತಾನ.

ಅಧ್ಯಾಯ 3 ಕುಲದೈವ ಆಲಡೆ ಬಿ/ಬೆರ್ಮೆರ್ ಮತ್ತು ಪರಿವಾರ

ಬಿ/ಬೆರ್ಮೆರೆ ಪದದ ವ್ಯುತ್ಪತ್ತಿ, -ಮರಿ, -ಬೆರ್ಮೆರ್ ಮತ್ತು ಪರಿವಾರ ದೈವಗಳು ಪರಿಕಲ್ಪನೆ, -ವಂಶನಾಮವಾಗಿ ಬೆರ್ಮೆರ್, -ಸ್ಥಳನಾಮಗಳಲ್ಲಿ ಬೆರ್ಮೆರ್, -ವ್ಯಕ್ತಿನಾಮಗಳಲ್ಲಿ ಬೆರ್ಮೆರ್, -ಶಾಸನಗಳಲ್ಲಿ ವಂಶನಾಮವಾಗಿ ಬೆರ್ಮೆರ್, -ಶಾಸನಗಳಲ್ಲಿ ವ್ಯಕ್ತಿನಾಮವಾಗಿ ಬೆರ್ಮೆರ್, -ಶಾಸನಗಳಲ್ಲಿ ಬ್ರಹ್ಮಸ್ಥಾನ/ಬೆರ್ಮೆರೆ ಆರಾಧನೆ, -ಶಾಸನಗಳ ಶಾಪವಾಕ್ಯದಲ್ಲಿ ಬೆರ್ಮೆರ್, -ನಾಗಬೆರ್ಮೆರ್ ಎನ್ನುವುದು ದೈವ/ಭೂತ, -ಸಾರಮನ್ನ ಬೂತೊಲು ನೂತ್ರ ಗಂಡಗಣೊಕುಲು, -ಸತ್ಯೊಲು/ಭೂತ/ದೈವ, -ಚಾವಡಿ ದೈವವಾಗಿ ಬೆರ್ಮೆರ್, -ಧರ್ಮರಸು ಉಲ್ಲಾಯನಾಗಿ ಬೆರ್ಮರ್, -ವಾಸದ ಗರೊಡಿ ಮನೆಗಳಲ್ಲಿ ಬೆರ್ಮೆರ್, -ಸೀಮೆ ದೈವ, ಗ್ರಾಮ ದೈವ ಮತ್ತು ಕುಲದೈವಗಳು, -ಭೂತಗಳು ಮತ್ತು ಆಡಳಿತ, -ವೈದಿಕ ಜಾನಪದ ಮುಖಾಮುಖಿ, -ತುಳು ಜನಪದ ಧರ್ಮದಲ್ಲಿ ಪಂಚಶಕ್ತಿ/ಭೂತಗಳು, -ಪಾಡ್ದನಗಳಲ್ಲಿ ಬೆರ್ಮೆರ್, -ಬಾಕುಡರ ಕಲ್ಪನೆಯಲ್ಲಿ ನಾಗಬೆರ್ಮೆರ್, -ಪಾಡ್ದನಗಳಲ್ಲಿ ಬೆರ್ಮೆರೆ ಪರಿಕಲ್ಪನೆ, ಉದಿಪನೆಗಳು, -ಬೆರ್ಮೆರ್ ಮತ್ತು ಪರಿವಾರ ದೈವಗಳು: ನಿರಾಕಾರ ಸ್ವರೂಪ, -ಬೈದೆರ್ಲೆ ಗರೊಡಿಗಳಲ್ಲಿ ಬೆರ್ಮೆರ್, -ಜೈನ ಯಕ್ಷಬ್ರಹ್ಮ, -ತುಳು ಜನಪದ ಸಂಪ್ರದಾಯದಲ್ಲಿ ಕುದುರೆ, -ಬೆರ್ಮೆರೆ ಶಿಲ್ಪ ರಚನೆಯ ಹಿನ್ನೆಲೆ, -ಬೆರ್ಮೆರೆ ಗುಂಡ ಗುದ್ದುಗೆ, -ಪಾಡ್ದನಗಳಲ್ಲಿ ಬೆರ್ಮರ ಗುಂಡ, -ಗುಂಡದಿಂದ ಗುಡಿಗೆ ಬೆರ್ಮೆರೆ ಚಲನೆ ಮತ್ತು ಪರಿವರ್ತನೆ, -ಹುಟ್ಟಿನ ಚಿತ್ತಾರಿ/ಚಿತ್ತೇರಿಯಲ್ಲಿ ಬ್ರಹ್ಮಲಿಂಗ, -ಬಿರ್ಮೆರೆ ಗುಡಿಗಳು ಮತ್ತು ಚತುರ್ಮುಖ ಬ್ರಹ್ಮಶಿಲ್ಪಗಳು, -ಅರ್ಧಮಾನವ ರೂಪಿ ನಾಗಬಿರ್ಮೆರ್, -ಅರ್ಧಮಾನವ ರೂಪಿ ನಾಗಶಿಲ್ಪಗಳ ಪ್ರಾಚೀನತೆ, -ಬ್ರಹ್ಮಲಿಂಗಸ್ಥಾನದ ಬ್ರಹ್ಮಲಿಂಗೇಶ್ವರ, -ಪರಂಪರೆಯಲ್ಲಿ ಮುಂದುವರಿಯುತ್ತಿರುವ ಪ್ರಸಿದ್ಧ ಆಲಡೆಗಳು, -ಆಲಡೆ ನಾಗಬನದ ಜೀರ್ಣೋದ್ಧಾರ-ಪರಿವರ್ತನೆ, -ಬ್ರಾಹ್ಮಣ ಅರ್ಚಕರನ್ನು ತುಳುನಾಡಿಗೆ ಕರೆಸಿದುದು, -ಬ್ರಾಹ್ಮಣೇತರ ಅರ್ಚಕರು, -ಆಲಡೆ ಮತ್ತು ಶೈವ ದೇವಾಲಯಗಳು, -ಧರ್ಮಸ್ಥಳ ಶಕ್ತಿ ಕೇಂದ್ರ, ಕಾಡ್ಯನ ಮನೆ, -ಸ್ವಾಮಿಮನೆ, -ಸ್ವಾಮಿಮನೆ ಮತ್ತು ದುರ್ಗಾಲಯಗಳು, -ಬೆರ್ಮೆರೆ ಪರಿವಾರ ದೈವಗಳು, -ನಾಗಬನಗಳ ಮೂಲಸ್ವರೂಪಗಳು, -ನಾಗಬನಗಳಲ್ಲಿ ಪ್ರಕಾರಗಳು, -ತುಳುವರ ಜಕ್ಕಿಗಳು, -ರೆಕ್ಕೆಸಿರಿಯ ಪರಿಕಲ್ಪನೆ, -ರೆಕ್ಕೆಸಿರಿಯ ಮತಾಂತರ, -ರೆಕ್ಕಿಸಿರಿಯ ಸಾಂಕೇತಿಕ ಸ್ವರೂಪ, -ಕಾಡ್‍ದೆರ್ಲು/ನಂದಿಗೋನ, -ಮಯಿಸಂದಾಯ, -ಪಾಡ್ದನಗಳಲ್ಲಿ ನಂದಿಗೋನ, -ನಂದಿಗೋನ/ ಮಹಿಷನ ಉರು ಪರಂಪರೆ, -ಕ್ಷೇತ್ರಪಾಲ ಮತ್ತು ಕೆಲವು ಕ್ಷೇತ್ರಪಾಲ ದೈವಗಳು, -ಉರ್ಮಿತ್ತಾಯ, -ಗುಳಿಗ, -ಚಿಕ್ಕು, -ಜೋಡಿಹುಲಿ.

ಅಧ್ಯಾಯ 4 ಕುಲಸಂಬಂಧಿಗಳಾಗಿ ತುಳುವರು
-ಬಿಲ್ಲವರು, -ಅಜಕಲ ಪದ್ಧತಿ, -ಬಂಟರಿಗೆ ಅಧಿಕಾರವನ್ನು ಒಪ್ಪಿಸಿದ್ದು, -ಬ್ರಹ್ಮಸ್ಥಾನದ ಮಣ್ಣಿನ ಸರ್ಪಶಿಲ್ಪಗಳು, -ನಾಗಾರಾಧನೆಯ ವಿದೇಶೀ ಮೂಲ, -ಕುಲಸಂಕೇತಗಳು, -ನಾಗಸಂಸ್ಕಾರ ಮತ್ತು ಉತ್ತರಕ್ರಿಯೆ, -ಮೂಲತಾನ ಆದಿ ಆಲಡೆ ರುದ್ರಭೂಮಿ, -ಆಲಡೆಯ ಆಚರಣೆ ಮತ್ತು ಸಾವಿನ ಆಚರಣೆ-ಒಂದು ಸಾಮ್ಯತೆ, -ಕವತಾರು ಆಲಡೆಯ ಸಾವಿನ ಆಚರಣೆ, -ಕಂಬುಲದ ಆಚರಣೆಗಳಿಗೂ ಪಟ್ಟದ ಯಜಮಾನನ ಸಾವಿನ ಆಚರಣೆಗಳಿಗೂ ಸಾಮ್ಯತೆ, -ಮರುಜನ್ಮದ ಕಲ್ಪನೆ.

ಅಧ್ಯಾಯ 5 ಆದಿ ಆಲಡೆ ಮೂಲತಾನ- ಸಹಬಾಳ್ವೆಯ ಕ್ಷೇತ್ರ
-ಜಗತ್ತು ಕಂಡ ಮೊದಲ ಪಾಳೆಯಗಾರನ ನೆಲೆ: ಬೀಡು, -ಆದಿ ಮಾನವನ ಸಮೂಹ ಶ್ರಮ, -ಕಂಬುಲ ಒಂದು ಆಚರಣೆ, -ವಂಡಾರುವಿನಲ್ಲಿ ಶಾಶ್ವತ ಗುರ್ಜಿಕಂಬ, -ಅನಂತಾಡಿ ಕಂಬುಲದಲ್ಲಿ ಅತಿಮಾನುಷ ಪಾತ್ರಗಳು, -ಪೂಕರೆ ಕಂಬ, -ವಂಡಾರುವಿನಲ್ಲಿ ಶಾಶ್ವತ ಗುರ್ಜಿ ಕಂಬ, -ದೆಯ್ಯೊಲೆ ಕಂಬುಲ, -ಸಹಬಾಳ್ವೆಯ ಕ್ಷೇತ್ರದ ಕೆಲವು ಸಾಮೂಹಿಕ ಆಚರಣೆಗಳು

ಅಧ್ಯಾಯ 6 ಬಿರ್ಮೆರ್ ಮತ್ತು ಅವಳಿ ಶಕ್ತಿಗಳು
-ದೆಯ್ಯೊಲು-ಸಿರಿಗಳು, -ಕುಮಾರ ಮತ್ತು ನಾಗ, -ಇತರೆ ಕೆಲವು ಶಕ್ತಿದೈವಗಳು,  -ಅವಳಿ ಶಕ್ತಿಗಳು ಮತ್ತು ಆಲಡೆ ಮನೆಗಳು

ಅಧ್ಯಾಯ 7 ಆರಾಧನೆ - ಕೋಲ
-ನಾಗಬೆರ್ಮೆರೆ ಮೂಲತಾನಗಳಲ್ಲಿ ಆರಾಧನೆ-ಪರಂಪರೆ, -ಕಾಡ್ಯನಾಟ, -ಸ್ವಾಮಿಮನೆಯಲ್ಲಿ ಕೊಡ್ನೀರು ಮತ್ತು ಕನ್ಯಾಪೂಜೆ, -ರಂಗಪೂಜೆ, -ಆಲಡೆಗಳಲ್ಲಿ ಹರಕೆ, -ಮೂಲತಾನ ದೈವಗಳ ನರ್ತಕರು - ನಲ್ಕೆಯವರು

ಅಧ್ಯಾಯ 8 ಸಮಾರೋಪ
ಛಾಯಾಚಿತ್ರಗಳು
ಅನುಬಂಧಗಳು
ಮಾಹಿತಿ ನೀಡಿದವರ ಹೆಸರು
ಪರಾಮರ್ಶನ ಗ್ರಂಥಗಳು

ಪದ ಬಂಧ 

No comments:

Post a Comment