Tuesday, October 7, 2014

ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರದೈವಗಳ ಪಾಡ್ದನ .



ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರದೈವಗಳ  ಪಾಡ್ದನ . 
ಸಂಪಾದಕರು :ಡಾ. ಇಂದಿರಾ ಹೆಗ್ಗಡೆ  
ಪ್ರಕಾಶಕರು : ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ  2014
ಗೊಟಗೋಡಿ 581197
 ಬೆಲೆ 150/ರೂ.
ಪುಸ್ತಕ ದೊರೆಯುವ ಸ್ಥಳ : : ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ
ಗೊಟಗೋಡಿ  581197  ಶಿಗ್ಗಾವಿ ತಾಲೂಕು ಹಾವೇರಿ ಜಿಲ್ಲೆ.



ವಿವರ : ತುಳುವರ ಮೂಲತಾನ ಆದಿ ಆಲಡೆ: ಪರಂಪರೆ ಮತ್ತು ಪರಿವರ್ತನೆ “ ಎಂಬ ಸಂಶೋಧನಾ ನಿಬಂಧಕ್ಕೆ ಕ್ಷೇತ್ರಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಸಂಗ್ರಹಿಸಿದ ಪಾಡ್ದನಗಳಿವು.  ಇದುವರೆಗೆ ಈ ಪಾಡ್ದನಗಳು  ಎಲ್ಲೂ ಪ್ರಕಟ ಆಗಿಲ್ಲ.
 ನಲ್ಕೆ ಸಮುದಾಯದವರು ನರ್ತನ  ಸೇವೆ ಮಾಡುವ ದೈವಗಳಿವು. ನಲ್ಕೆಯವರ ಈಗಿನ ತಲೆಮಾರು ಈ ಪಾಡ್ದನಗಳ ಬಗ್ಗೆ ಅರಿತುಕೊಂಡಿಲ್ಲ. ಕೆಲವರು ಈ ಕೃತಿಗೆ ನನ್ನಲ್ಲಿ ಬೇಡಿಕೆ ಇಟ್ಟಿದ್ದಾರೆ.

ಈ ಕೃತಿಯ ಪಾಡ್ನನ ಸಂಗ್ರಹ :
ಬೆರ್ಮೆರೆ ಸಂಧಿ 3
ರೆಕ್ಕೆಸಿರಿ ಪಾಡ್ದನ 4
ರೆಕ್ಕೆಸಿರಿ ಕಾಪು 1
ನಂದಿಗೋನ ಮಯಿಸಂದಾಯ ಬೀರ 1
ಕಾಡ್ ದೆರ್ಲು ಬೀರ 3
ಗುಳಿಗ ಪಾಡ್ದನ 2
ದೆಯ್ಯೊಲೆ ನಲಿಕೆ 1
ಕಂಬುಲದ ಮದಿಪು 3
ಕೋಟ್ದಬ್ಬು ಪಾಡ್ದನ 1

ಬೆರ್ಮೆರೆ ,  ರೆಕ್ಕೆಸೆರಿ, ಕಾಡ್ ದೆರ್ಲು(ಮಯಿಸಂಸಾಯ) ಪಾಡ್ದನಗಳಲ್ಲಿ ಅವುಗಳ  ಅವುಗಳು ಹೇಗೆ ಹುಟ್ಟಿದವು? ಹೇಗೆ ಪಸರಿಸಿದವು? ಅವುಗಳ ಬಾರ್ನೆ (ಆವಾರ/ಆಹಾರ)  ಇತ್ಯಾದಿ  ವಿವರ ಇದೆ. 

ಪಾಡ್ಮೊದನ ಆರಂಭದಲ್ಲಿ ದೈವಗಳ ವಿವರ ಪಾಡ್ದನದ ಹಿನ್ನೆಲೆ, ಮತ್ತು ಪಾಡ್ದನ ಕಾರರ ಹೆಸರು ಮತ್ತು ಅವರ ಪೋಟೋ ಇದೆ. ಎಲ್ಲ ಪಾಡ್ದನಗಳು   ಎಡ ಪುಟ ತುಳು ಭಾಷೆಯ ಕನ್ನಡ ಲಿಪಿಯಲ್ಲಿ ಇದೆ. ಬಲ ಪುಟದಲ್ಲಿ ಕನ್ನಡ ಭಾಷೆ ಕನ್ನಡ ಲಿಪಿಯಲ್ಲಿ ಇದೆ. (ರೂಪಾಂತರ).

No comments:

Post a Comment