ಸಂಸ್ಕೃತಿ ಪರಂಪರೆ, ಪ್ರವಾಸ, ಸಾಹಿತ್ಯ,ಸಂಶೋಧನೆ
Culture,tradition, Tour, literature, Research
Thursday, June 5, 2014
Seat belt
ಆಸ್ಟ್ರೇಲಿಯಾದಿಂದ ರಜೆಯಲ್ಲಿ ಬಂದ ಮಗ ಈ ಬಾರಿ ಮಂಗಳೂರಿಂದ ಬೆಂಗಳೂರಿಗೆ ಕಾರು ಡ್ರೈವ ಮಾಡುವಾಗ ಹೇಳಿದ " ಅಮ್ಮಾ ಹಿಂದುಗಡೆ ಸೀಟು ಎಂದು ಬೆಲ್ಟ್ ಹಾಕದೆ ಇರಬೇಡಿ. ಬೆಲ್ಟ್ ಇರುವುದು ನಮ್ಮ ರಕ್ಷಣೆಗೆ. ಕಾನೂನಿಗಾಗಿ ಅಲ್ಲ."
No comments:
Post a Comment