Saturday, October 26, 2013

Breast cancer


ಸ್ತನ ಕ್ಯಾನ್ಸರ್

ಸುದ್ದಿ ಮಾಡದೆ ಸದ್ದಿಲ್ಲದೆ ಬರುವ

ಒಳಗೊಳಗೆ ಕೊರೆದು ಹೊರಗಿಣುಕುವ

ಗೆಡ್ಡೆಮೂಡಿಸಿ ಗುಟ್ಟು ಬಿಡದೆ ಗಟ್ಟಿ ನಿಲ್ಲುವ

ಜೀವಕೊರೆದು ಟೊಳ್ಳಾಗಿಸುವ

ಜೀವರಸ ಹೀರಿ ಸಾವನ್ನು ತರುವ

ಸ್ತನ ಕ್ಯಾನ್ಸರ್ ಗೆ ನನ್ನೊಳಗೆ ಪ್ರವೇಶ

ನಿಷೇಧಿಸಿದ್ದೇನೆ.” –ಡಾ.ಇಂದಿರಾ ಹೆಗ್ಗಡೆ 26-10-2013

ಅಕ್ಟೋಬರ್ ತಿಂಗಳಲ್ಲಿ ಜರುಗುವ ಪಿಂಕ್ಟೋಬರ್ ಸ್ತನಕ್ಯಾನ್ಸರ್ ಜಾಗೃತಿ ಸಭೆಯಲ್ಲಿ ಜಯನಗರದ G.V.G Aesthetic CLINICನ ಸಭಾ ವೇದಿಕೆಯಿಂದ ಭಾಷಣದ ಆರಂಭದಲ್ಲಿ ಬರೆದು ಓದಿದೆ ಕವನ.

No comments:

Post a Comment