Saturday, August 17, 2013

ಇತಿಹಾಸ

 ಕರ್ನಾಟಕ ಇತಿಹಾಸ ಅಕಾದೆಮಿ (ರಿ.) ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಉದ್ಘಾಟನೆ ಮತ್ತು ಅಕಾಡೆಮಿಯ ಜಿಲ್ಲಾ ಘಟಕ ಆಯೋಜಿಸಿದ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಡೆಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳ ಬಹುಮಾಣ ವಿತರಣಾ ಸಮಾರಂಭ. 16-8-2013 ನ್ಯಾಷನಲ್ ಕಾಲೇಜಿನಲ್ಲಿ .


ಡಾ. ಲೀಲಾವತಿ, ಪ್ರಾಂಶುಪಾಲರುಬಸವನಗುಡಿ ನ್ಯಾಷನಲ್ ಕಾಲೇಜು, ಡಾ. ಆರ್ ಗೋಪಾಲ‍್. ನಿರ್ದೇಶಕರು ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಡಾ.ಮಲ್ಲೇಪುರಂ ವೆಂಕಟೇಶ್. ಕುಲಪತಿಗಳು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಡಾ. ದೇವರಕೊಂಡಾ  ರೆಡ್ಡಿ ಅಧ್ಯಕ್ಷರು ಕರ್ನಾಟಕ ಇತಿಹಾಸ ಅಕಾಡೆಮಿ , ಡಾ. ಇಂದಿರಾ ಹೆಗ್ಗಡ, ಅಧ್ಯಕ್ಷರು ಕರನಾಟಕ ಇತಿಹಾಸ ಅಕಾದೆಮಿ ಬೆಂಗಳೂರು ಜಿಲ್ಲಾ ಘಟಕ.


                                             ಪ್ರಶಸ್ತಿ ವಿಜೇತರೊಂದಿಗೆ ಅತಿಥಿಗಳು