ತಾನು ಕೊಂದವರ, ಅಥವಾ
ಬರೇ ಬೆರಳು ಕಡಿದು ಬೆರಳ ಮಾಳೆಯನ್ನು ಕೊರಳಿಗೆ ಧರಿಸಿ
ಅಂಗುಲಿಮಾಲಾ ಎಂದು ಕುಖ್ಯಾತಿ ಪಡೆದು ಕೊನೆಗೆ ಬುದ್ಧನಿಂದ ಪರಿವರ್ತಿತನಾಗಿ ಬಿಕ್ಕು ಆದ ಅಂಗುಲಿಮಾಲ ವಾಸಿಸುತ್ತಿದ್ದ ಕಟ್ಟಡ. ಇಲ್ಲಿ ಕಾಣುವ ಒಣಿಗಳ ಮೂಲಕ ಆತ ತಪ್ಪಿಸಿಕೊಳ್ಳುತ್ತಿದ್ದ
ನಂತೆ. ಮನುಷ್ಯರನ್ನು ದೂರದಿಂದಲೇ ಕಂಡು ಅಡಗಿ ಕುಳಿತು ಹೊಂಚುಹಾಕುತ್ತಿದ್ದ ಎನ್ನಲಾಗುತ್ತಿದೆ.
No comments:
Post a Comment