Sunday, January 5, 2014

ಕಡಲ ಕವನಗಳು

ಕಡಲ ಕವನಗಳು

ಕಡಲ ಕನ್ಯೆ

ರವಿ ಬಳಿ ಸರಿಯಲು
ರಂಗೇರುವಳು ಕಡಲ ಕನ್ಯೆ
ಕೆನ್ನೆ ಕೆಂಪಾಗಿಸಿ
ರವಿಯ ಆಲಿಂಗನಕ್ಕೆ ಮೈಯ
ಉರಿ ತಣಿಸುವಳು
ಬಾನಿನಿಂದ ಇಣುಕಿ ನೋಡುವ
ಚಂದಿರನ  ಗೊಡವೆ ಮಾಡದೆ
5-6-2014
 


  

 

 

 


No comments:

Post a Comment