ಸಂಸ್ಕೃತಿ ಪರಂಪರೆ, ಪ್ರವಾಸ, ಸಾಹಿತ್ಯ,ಸಂಶೋಧನೆ Culture,tradition, Tour, literature, Research
Showing posts with label ಕಾರ್ಯಕ್ರಮ/ Events. Show all posts
Showing posts with label ಕಾರ್ಯಕ್ರಮ/ Events. Show all posts
Sunday, January 18, 2015
Wednesday, December 25, 2013
Saturday, August 17, 2013
ಇತಿಹಾಸ
ಕರ್ನಾಟಕ ಇತಿಹಾಸ ಅಕಾದೆಮಿ (ರಿ.) ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಉದ್ಘಾಟನೆ ಮತ್ತು ಅಕಾಡೆಮಿಯ ಜಿಲ್ಲಾ ಘಟಕ ಆಯೋಜಿಸಿದ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಡೆಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳ ಬಹುಮಾಣ ವಿತರಣಾ ಸಮಾರಂಭ. 16-8-2013 ನ್ಯಾಷನಲ್ ಕಾಲೇಜಿನಲ್ಲಿ .
ಡಾ. ಲೀಲಾವತಿ, ಪ್ರಾಂಶುಪಾಲರುಬಸವನಗುಡಿ ನ್ಯಾಷನಲ್ ಕಾಲೇಜು, ಡಾ. ಆರ್ ಗೋಪಾಲ‍್. ನಿರ್ದೇಶಕರು ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಡಾ.ಮಲ್ಲೇಪುರಂ ವೆಂಕಟೇಶ್. ಕುಲಪತಿಗಳು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಡಾ. ದೇವರಕೊಂಡಾ ರೆಡ್ಡಿ ಅಧ್ಯಕ್ಷರು ಕರ್ನಾಟಕ ಇತಿಹಾಸ ಅಕಾಡೆಮಿ , ಡಾ. ಇಂದಿರಾ ಹೆಗ್ಗಡ, ಅಧ್ಯಕ್ಷರು ಕರನಾಟಕ ಇತಿಹಾಸ ಅಕಾದೆಮಿ ಬೆಂಗಳೂರು ಜಿಲ್ಲಾ ಘಟಕ.
ಪ್ರಶಸ್ತಿ ವಿಜೇತರೊಂದಿಗೆ ಅತಿಥಿಗಳು

Subscribe to:
Posts (Atom)